ಕರ್ನಾಟಕ

karnataka

ETV Bharat / videos

ಬಹುಮತ ಕಳೆದುಕೊಂಡಿರುವ ಸರ್ಕಾರ ಹಾಗೂ ಸ್ಪೀಕರ್​​​ ವಿರುದ್ಧ ನಮ್ಮ ಅಹೋರಾತ್ರಿ ಧರಣಿ: ಸುರೇಶ್​​ ಕುಮಾರ್​​ - speaker

By

Published : Jul 18, 2019, 11:12 PM IST

ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಜ್ಯಪಾಲರ ಸಂದೇಶಕ್ಕೂ ಬೆಲೆ ಕೊಡದ ಸರ್ಕಾರ ಹಾಗೂ ಸ್ಪೀಕರ್​​ ವಿರುದ್ಧ ನಾವು ಅಹೋರಾತ್ರಿ ಧರಣಿಯನ್ನು ವಿಧಾನಸೌಧದಲ್ಲಿ ಮಾಡಲಿದ್ದೇವೆ ಎಂದು ಶಾಸಕ ಸುರೇಶ್ ಕುಮಾರ್ ಈಟಿವಿ ಭರತಕ್ಕೆ ತಿಳಿಸಿದರು.

ABOUT THE AUTHOR

...view details