ದಂಡುಪಾಳ್ಯ ಗ್ಯಾಂಗ್‌ನಂತೆ ಸಂಚು ರೂಪಿಸಿ ದರೋಡೆ; ದಾವಣಗೆರೆಯಲ್ಲಿ ಖದೀಮರ ಬಂಧನ - ನಟೋರಿಯಸ್ ಗ್ಯಾಂಗ್
ಅವರದ್ದು ನೆರೆಯ ಆಂಧ್ರಪ್ರದೇಶದ 11 ಜನರ ಥೇಟ್ ವಿದ್ವಂಸಕಾರಿ ದಂಡುಪಾಳ್ಯ ಗ್ಯಾಂಗ್ ರೀತಿಯದ್ದೇ ಟೀಂ. ಆ ಖದೀಮರ ಗುಂಪು ಮಾಡುತ್ತಿದ್ದ ಕಳ್ಳತನ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಬೇರೆ ರಾಜ್ಯದಿಂದ ಬಂದು ಇಲ್ಲಿ ಕಳ್ಳತನ ಮಾಡಿ ಮತ್ತೆ ತಮ್ಮ ತಮ್ಮ ಊರಿಗೆ ವಾಪಸ್ ಹೋಗ್ತಿದ್ದ ಇವರನ್ನು ಹಿಡಿಯಲು ಪೊಲೀಸರು ಇನ್ನಿಲ್ಲದಂತೆ ತಲೆ ಕೆಡಿಸಿಕೊಂಡಿದ್ದರು. ಆದ್ರೀಗ ಇಡೀ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟಿದ್ದಾರೆ.