ಕರ್ನಾಟಕ

karnataka

ETV Bharat / videos

ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡುತ್ತೆ ಈ ಮಂಗ... ದೇವರಂತೆ ಕಾಣುತ್ತಿದ್ದಾರೆ ಜನ!

By

Published : Sep 16, 2019, 1:09 PM IST

ಮನುಷ್ಯ ಮತ್ತು ಪ್ರಾಣಿಗಳ ನಂಟೇ ಹಾಗೆ.. ಸಾಕಿದವರನ್ನು ಪ್ರಾಣಿಗಳು ಒಮ್ಮೆ ನೆನಪಿಟ್ಕೊಂಡ್ರೆ ಸಾಕು, ಸಾಯೋತನಕ ಮರೆಯೋದಿಲ್ಲ. ದಿಢೀರ್​​​ ಅಂತಾ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರುಗ್ರಾಮದಲ್ಲಿ ಕೋತಿಯೊಂದು ಪ್ರತ್ಯಕ್ಷವಾಗಿದ್ದು, ಇಲ್ಲಿನ ವಿಶೇಷ ಚೇತನ ಎಲ್ಲಿ ಹೋದರು ತಾನೂ ಆತನ ಜೊತೆಗೇ ಹೋಗುತ್ತಿದೆ.

ABOUT THE AUTHOR

...view details