ಮತದಾರರಿಗೆ ನಾಳೆ 'ಹಳ್ಳಿಹಕ್ಕಿ' ಹೆಚ್.ವಿಶ್ವನಾಥ್ ಕೃತಜ್ಞತಾ ಸಭೆ - h.vishwanath held meet in hunasur
🎬 Watch Now: Feature Video
ಹುಣಸೂರು ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ನಾಳೆ (ಡಿ.19) ಮತದಾರರಿಗೆ ಕೃತಜ್ಞತೆ ಸಭೆ ಹಮ್ಮಿಕೊಂಡಿರುವುದಾಗಿ ವಿಡಿಯೊವೊಂದರಲ್ಲಿ ಹಂಚಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಸೋಲು ಅನುಭವಿಸಿರುವ ಹೆಚ್.ವಿಶ್ವನಾಥ್ ಡಿಸೆಂಬರ್ 19 ರಂದು ಗುರುವಾರ 10.30ಕ್ಕೆ ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿಯ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಭೆ ನಡೆಯಲಿದೆ ಎಂದರು.