ಕರ್ನಾಟಕ

karnataka

ETV Bharat / videos

ವಿಧಾನಸಭೆ ಸಭಾಂಗಣ ಪ್ರವೇಶಿಸದಂತೆ ಪೊಲೀಸ್​ ಕಮಿಷನರ್​ ಅವರನ್ನು ತಡೆದ ಮಾರ್ಷಲ್​​ಗಳು: ಕಾರಣ? - ಪೊಲೀಸ್ ಆಯುಕ್ತರನ್ನು ತಡೆ ಹಿಡಿದ ಮಾರ್ಷಲ್

By

Published : Feb 17, 2020, 2:51 PM IST

ಬೆಂಗಳೂರು: ವಿಧಾನಸಭೆ ಸಭಾಂಗಣದ ಒಳ ಹೋಗಲು ನಗರ ಪೊಲೀಸ್ ಆಯುಕ್ತರನ್ನು ಮಾರ್ಷಲ್​​ಗಳು ತಡೆಹಿಡಿದರು. ರಾಜ್ಯಪಾಲರ ಜೊತೆಗೆ ಆಗಮಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿಧಾನಸಭೆ ಸಭಾಂಗಣದ ಒಳಗೆ ಹೋಗುವ ವೇಳೆ ಮಾರ್ಷಲ್​ಗಳು ಬಾಗಿಲು ಮುಚ್ಚಿ ತಡೆದರು. ಖಾಕಿ ಡ್ರೆಸ್​ನಲ್ಲಿ ವಿಧಾನಸಭೆ ಸಭಾಂಗಣಕ್ಕೆ ಹೋಗುವ ಹಾಗಿಲ್ಲ. ಹೀಗಾಗಿ ಭಾಸ್ಕರ್ ರಾವ್​ರನ್ನು ಮಾರ್ಷಲ್​ಗಳು ತಡೆದ್ರು. ಬಳಿಕ ಒಳಗೆ ಬಿಡಲಾಯಿತು.

ABOUT THE AUTHOR

...view details