ಕರ್ನಾಟಕ

karnataka

ETV Bharat / videos

ವಿಶ್ವ ಕ್ಷೌರಿಕರ ದಿನ ಆಚರಣೆ : ವಿದ್ಯಾರ್ಥಿಗಳಿಗೆ ಉಚಿತ ಹೇರ್​ ಕಟ್​​ - ಮಂಡ್ಯ ಜಿಲ್ಲಾ ಸುದ್ದಿ

By

Published : Sep 16, 2019, 10:59 PM IST

ಮಂಡ್ಯ: ವಿಶ್ವ ಕ್ಷೌರಿಕರ ದಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹೇರ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಕೆ.ಆರ್.ಪೇಟೆ ತಾಲ್ಲೂಕಿನ ಮಾರ್ಗೋನಹಳ್ಳಿ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಸಾಮೂಹಿಕವಾಗಿ ಉಚಿತ ಹೇರ್ ಕಟ್ ಮಾಡಿ ಆಚರಣೆ ಮಾಡಿದರು.

ABOUT THE AUTHOR

...view details