ಕರ್ನಾಟಕ

karnataka

ಬಾರ್​ಗೆ ಕನ್ನ ಹಾಕಿ ಯದ್ವಾತದ್ವಾ ಕುಡಿದ.. ₹20 ಸಾವಿರ ಮದ್ಯ ಹೊತ್ಕೊಂಡೂ ಹೋದ- ವಿಡಿಯೋ

By

Published : Sep 1, 2020, 5:22 PM IST

ಬಾರ್​ಗೆ ಕನ್ನ ಹಾಕಿದ ಐನಾತಿ ಕಳ್ಳನ್ನೊಬ್ಬ ಅಲ್ಲೇ ಮದ್ಯ ಸೇವಿಸಿ ತೆರಳಿದ ಘಟನೆ ಹುಬ್ಬಳ್ಳಿಯ ಮಂಜುನಾಥ ನಗರದ ಆಟವಾಡಿ ಬಾರ್​ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 15 ರಿಂದ 20 ಸಾವಿರ ರೂ. ಹಾಗೂ ವಿವಿಧ ಬ್ರ್ಯಾಂಡ್​ನ ಮದ್ಯ ಎತ್ಕೊಂಡು ಹೋಗಿದ್ದಾನೆ. ಇಲ್ಲಿನ ಗೋಕುಲ್ ರೋಡ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details