ರಾಜಕೀಯ ಸಭೆ, ಸಮಾರಂಭಗಳಿಗೆ ಸೀಮಿತವಾಯ್ತು ಕ್ರೀಡಾಂಗಣ!! - sports news
ಕ್ರೀಡಾಂಗಣಗಳು ಪ್ರದೇಶವೊಂದರ ಜನರ ಸ್ವಾಸ್ಥ್ಯ ಕಾಪಾಡುವುದರಲ್ಲಿ ಅತ್ಯಂತ ಪ್ರಮುಖವಾಗಿ ಕೆಲಸ ಮಾಡುತ್ತವೆ. ಇಂಥಾ ಕ್ರೀಡಾಂಗಣಗಳೇ ರೋಗಗ್ರಸ್ಥವಾದರೆ ಜನ ಏನ್ ಮಾಡ್ಬೇಕು..? ವಾಣಿಜ್ಯ ನಗರಿಯ ಐತಿಹಾಸಿಕ ಮೈದಾನ ಎಂದೇ ಹೆಸರಾದ ಮೈದಾನವೊಂದು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ..