ರಾಜ್ಯೋತ್ಸವ ಕನ್ನಡಿಗರಿಗೆ ಕುಂದಾ... ಕರಾಳ ಎಂಇಎಸ್ಗೆ ಖಾರ
ರಾಜ್ಯದ ಎಲ್ಲೆಡೆಗಿಂತ ವೈಭವದ ರಾಜ್ಯೋತ್ಸವ ನಡೆಯುವುದು ಬೆಳಗಾವಿಯಲ್ಲಿ. ನೆರೆಯ ಜಿಲ್ಲೆಯ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವಷ್ಟರ ಮಟ್ಟಿಗೆ ಇಲ್ಲಿನ ರಾಜ್ಯೋತ್ಸವ ಪ್ರಸಿದ್ಧಿ. ಆದರೆ, ನಮ್ಮ ನಾಡಿನಲ್ಲಿದ್ದು ಭಾಷಾ ಸಾಮರಸ್ಯ ಕಾಪಾಡಬೇಕಿದ್ದ ಎಂಇಎಸ್ ತನ್ನ ಹಳೆ ಚಾಳಿ ಮುಂದುವರೆಸಿದೆ. ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ನಡೆಸಿದ ಕರಾಳ ದಿನಾಚರಣೆ ಫ್ಲಾಪ್ ಶೋ ಆಗಿದೆ.
Last Updated : Nov 1, 2019, 11:33 PM IST