ಇಂದು 'ಕರ್ನಾಟಕ ಬಂದ್': ಹೀಗಿದೆ ಪರಿಸ್ಥಿತಿ - ಬೆಂಗಳೂರು ಲೆಟೆಸ್ಟ್ ನ್ಯೂಸ್
ಕನ್ನಡಿಗರಿಗೆ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿ ಉದ್ಯೋಗ ಒದಗಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕೆಲವು ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬಂದ್‌ಗೆ ಯಾವೆಲ್ಲ ಸಂಘಟನೆಗಳು ಬೆಂಬಲ ಕೊಟ್ಟಿವೆ? ಸಂಘಟನೆಗಳ ಮುಖಂಡರು ಹೇಳಿದ್ದೇನು? ಬಂದ್ ನಡೆದರೆ ಏನೆಲ್ಲಾ ಇರುತ್ತೆ, ಇರಲ್ಲ ಅನ್ನೋದರ ಮಾಹಿತಿ ಇಲ್ಲಿದೆ.