ಭಾರತ ಲಾಕ್ಡೌನ್: ಹಾವೇರಿ ತರಕಾರಿ ಮಾರುಕಟ್ಟೆ ಖಾಲಿ, ಖಾಲಿ... - yugadhi festival
ಹಾವೇರಿ: ಕೊರೊನಾ ಸೋಂಕು ಹರಡದಂತೆ ತಡೆಯಲು ಭಾರತ ಲಾಕ್ಡೌನ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾವೇರಿ ತರಕಾರಿ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಅಲ್ಲದೆ, ಯುಗಾದಿ ಹಬ್ಬ ಬಂದರೆ ಸಾಕು ಮಾರುಕಟ್ಟೆ ಜನ ದಟ್ಟಣೆಯಿಂದ ತುಂಬಿ ತುಳುಕುತ್ತಿತ್ತು. ಆದರೆ, ಕೊರೊನಾ ಕಾಟದಿಂದ ಮಾರುಕಟ್ಟೆ ಪರಿಸ್ಥಿತಿ ಉಲ್ಟಾಪಲ್ಟ ಆಗಿದೆ.