ಕರ್ನಾಟಕ

karnataka

ETV Bharat / videos

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಐಐಎಸ್​ಸಿ ಮೆಗಾ ಪ್ಲಾನ್​ - bangalore latest news

By

Published : Feb 28, 2020, 11:31 PM IST

Updated : Feb 29, 2020, 12:22 PM IST

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡೋದು ಅಂದ್ರೆ ಒಂದು ರೀತಿ ಹೆಮ್ಮೆಯ ವಿಚಾರ. ಈ ಸಂಸ್ಥೆಯ ಸಿಲಿಕಾನ್​ ಸಿಟಿಗೆ ಕಳಶಪ್ರಾಯ ಕೂಡಾ ಹೌದು. ಈಗ ಈ ಸಂಸ್ಥೆಯಿಂದ ಮುಕ್ತ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಮುಕ್ತ ದಿನ ಅಂದ್ರೇನು ಅಂತಿರಾ? ಅದರ ಮಾಹಿತಿ ಇಲ್ಲಿದೆ ನೋಡಿ...
Last Updated : Feb 29, 2020, 12:22 PM IST

ABOUT THE AUTHOR

...view details