ಕರ್ನಾಟಕ

karnataka

ETV Bharat / videos

ಕೊಡಗಿನಲ್ಲಿ ರಾತ್ರಿಯಿಂದ ಬಿಡದೆ ಸುರಿಯುತ್ತಿರುವ ಮಳೆ - ಕೊಡಗು ಲೇಟೆಸ್ಟ್​ ನ್ಯೂಸ್​

By

Published : May 18, 2020, 10:45 AM IST

ಕೊಡಗು: ನಿನ್ನೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುಗಿದ್ದು, ಇಂದು ಕೂಡಾ ಮುಂದುವರೆದಿದೆ. ಬ್ರಹ್ಮಗಿರಿ, ತಲಕಾವೇರಿ, ಭಾಗಮಂಡಲ, ವಿರಾಜಪೇಟೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂಗಾರು ಪೂರ್ವಕ್ಕೂ ಉತ್ತಮ‌ ಮಳೆಯಾಗುತ್ತಿದ್ದು, ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ABOUT THE AUTHOR

...view details