ವಾಸ್ತವ್ಯದ ವೇಳೆ ಉಡುಪಿ ಜಿಲ್ಲಾಸ್ಪತ್ರೆಯನ್ನೇ ದೇವಸ್ಥಾನ ಮಾಡಿಕೊಂಡಿದ್ದ ರಾಮುಲು! - latest sriramulu news
ಕಳೆದೊಂದು ವಾರದಿಂದ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ಸಿಬ್ಬಂದಿ, ರೋಗಿಗಳ ಸಮಸ್ಯೆ ಅರಿಯಲು ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಕೈಗೊಂಡಿದ್ದಾರೆ. ಆದ್ರೆ, ವಾಸ್ತವವಾಗಿ ಅವರು ಸಮಸ್ಯೆ ಅರಿಯುವ ಬದಲು ಆಸ್ಪತ್ರೆಯನ್ನೇ ದೇಗುಲ ಮಾಡಿಕೊಂಡಿದ್ದರು ಎನ್ನಲಾಗ್ತಿದೆ!