ಲಾಟರಿಯಲ್ಲಿ 'ಲಕ್ಕಿ'ಯಾದ ಕಂದಮ್ಮನ ಜೀವ ಉಳಿಸಲು ಬೇಕಿದೆ ಸಹೃದಯಿಗಳ ನೆರವು..
ಪುಟ್ಟ ಮಗುವೊಂದು ಮನೆಯಲ್ಲಿದ್ದರೆ ಏನೋ ಆನಂದ, ಸಂತೋಷ ಕಳೆಗಟ್ಟಿರುತ್ತದೆ. ಅದರ ಲಾಲನೆ-ಪಾಲನೆಯಲ್ಲಿ ಪೋಷಕರು ಕಾಲಕಳೆಯುತ್ತಾರೆ. ಆದರೆ ಈ ದಂಪತಿ ಮಾತ್ರ ಕಂದಮ್ಮನ ಸ್ಥಿತಿ ನೋಡಿ ಕಣ್ಣೀರಲ್ಲಿ ದಿನಗಳನ್ನು ಕಳೆಯುತ್ತಿದೆ. ದಂಪತಿಯ ಕಣ್ಣೀರಿಗೆ ಕಾರಣ ಮಗುವಿಗೆ ಕಾಣಿಸಿಕೊಂಡಿರುವ ಅಪರೂಪದ ಕಾಯಿಲೆ.
Last Updated : Feb 3, 2022, 11:06 PM IST