ಕರ್ನಾಟಕ

karnataka

ETV Bharat / videos

ನೀವು ವೋಟ್ ಮಾಡಿದ್ರೆ ಸಾಕು ಇಲ್ಲಿ ಬಿಸಿಬಿಸಿ ಕಾಫಿ, ಬೆಣ್ಣೆ ಖಾಲಿ ದೋಸೆ ಫ್ರೀಯಂತೆ! - ಹೋಟೆಲ್

By

Published : Apr 9, 2019, 6:11 PM IST

ನೀವೇನಾದ್ರೂ ಏಪ್ರಿಲ್ 18ಕ್ಕೆ ರುಚಿ ರುಚಿಯಾಗಿರೋ ಬೆಣ್ಣೆ ಖಾಲಿ ದೋಸೆ ತಿನ್ನಬೇಕು ಅಂತ ಜೊತೆಗೆ ಒಂದ್ ಒಳ್ಳೆ ಫಿಲ್ಟರ್ ಕಾಫಿ ಕುಡಿಬೇಕು ಅಂತ ಅಂದುಕೊಂಡರೆ ನಿಮಗಾಗಿಯೇ ಇಲ್ಲೊಂದು ಹೋಟೆಲ್ ರೆಡಿ ಇದೆ. ಅರೇ ಅದ್ರಲ್ಲಿ ಏನು ಸ್ಪೆಷಲ್? ಬೇರೆ ಹೋಟೆಲ್​ಗಳಿಗೆ ಹೋದರೂ ಸಿಗುತ್ತೆ ಅಲ್ವಾ ಅಂತ ಯೋಚನೆ ಮಾಡುತ್ತಿದ್ದೀರಾ ಅಲ್ವಾ..? ಅಲ್ಲೇ ಇದೆ ನೋಡಿ ವಿಶೇಷ. ಎಲೆಕ್ಷನ್ ಕಮಿಷನ್ ಮತದಾನ ಮಾಡಿ ಅಂತ ನಿತ್ಯಾ ಒಂದೊಲ್ಲ ಒಂದು ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಹಾಗೇ ಮತದಾನ ಮಾಡುವಂತೆ ಪ್ರೇರೇಪಿಸಲು ಈ ಹೋಟೆಲ್​ ಮಾಲೀಕರು ಕೂಡಾ ವೋಟ್​ ಮಾಡಿ ಬರುವವರಿಗೆ ಫ್ರೀಯಾಗಿ ಇದನ್ನೆಲ್ಲಾ ನೀಡುತ್ತಾರಂತೆ.

ABOUT THE AUTHOR

...view details