ಕರ್ನಾಟಕ

karnataka

ETV Bharat / videos

ಮತದಾನದ ವೇಳೆ ಹಾರಾಡುವ ಹಾವು ಪ್ರತ್ಯಕ್ಷ; ಮತದಾರರಲ್ಲಿ ಕೆಲಕಾಲ ಗಾಬರಿ

By

Published : Dec 27, 2020, 8:18 PM IST

ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಮತಗಟ್ಟೆ ಬಳಿ ಫ್ಲೈಯಿಂಗ್ ಸ್ನೇಕ್​ ಎಂಬ ಪ್ರಭೇದಕ್ಕೆ ಸೇರಿದ ಹಾವು ಕಾಣಿಸಿಕೊಂಡಿದೆ. ಈ ವೇಳೆ ಕೆಲಕಾಲ ಗಾಬರಿಗೊಂಡ ಮತದಾರರು ಸ್ಥಳದಿಂದ ಕಾಲ್ಕಿತ್ತರು. ಬಳಿಕ ಗ್ರಾಮಸ್ಥರು ಕೋಲುಗಳಿಂದ ಹಾವನ್ನು ಹೊಡೆದು ಸಾಯಿಸಿದರು.

ABOUT THE AUTHOR

...view details