ಕರ್ನಾಟಕ

karnataka

ETV Bharat / videos

ಬೂಸ್ಟ್​ ಹಿಡಿದ ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ.. ತಹಸೀಲ್ದಾರ್​ ಅಮಾನತಿಗೆ ಆಗ್ರಹ - ರಾಯಚೂರು ಜಿಲ್ಲೆ

By

Published : Aug 30, 2019, 8:07 PM IST

ರಾಯಚೂರು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಜನರಿಗೆ ಹಂಚಿಕೆ ಮಾಡಲು ಸಾರ್ವಜನಿಕರು ನೀಡಿದ ಆಹಾರ ಸಾಮಾಗ್ರಿ ಹಂಚಿಕೆ ಮಾಡದೆ ಹಾಳು ಮಾಡಲು ಕಾರಣರಾದ ತಹಸೀಲ್ದಾರ್ ನ್ನು ಅಮಾನತು ಮಾಡುವಂತೆ ಕರವೇ ಕಾರ್ಯಕರ್ತರು ಲಿಂಗಸೂಗೂರಿನಲ್ಲಿ ಪ್ರತಿಭಟಿಸಿದ್ದಾರೆ.

ABOUT THE AUTHOR

...view details