ಕರ್ನಾಟಕ

karnataka

ETV Bharat / videos

ಕೈ-ಕಾಲು ನೆಟ್ಟಗಿದ್ದರೂ ವೋಟ್ ಮಾಡಲ್ಲ ಯಾಕೆ?- ಸಿಟಿ ಮಂದಿಗೆ ಸಚಿವೆ ಜಯಮಾಲಾ ಪ್ರಶ್ನೆ

By

Published : Apr 18, 2019, 1:44 PM IST

ಹಳ್ಳಿಗಳಿಗೆ ಹೋಲಿಸಿದರೆ ನಗರದಲ್ಲಿ ವೋಟಿಂಗ್​ ಪ್ರಮಾಣ ಕಡಿಮೆ ಅನ್ನೋದಕ್ಕೆ ಈಟಿವಿ ಭಾರತ್​ ಜೊತೆ ಮಾತನಾಡುತ್ತಾ ಸಚಿವೆ ಜಯಮಾಲಾ ಏನಂದ್ರು ಗೊತ್ತಾ? ಕೈ-ಕಾಲು ಚೆನ್ನಾಗಿದ್ದರೂ ಮತದಾನ ಮಾಡದವರಿಗೆ ಪಾಠ ಮಾಡಿದ ಅವರು, ಪ್ರತಿಯೊಬ್ಬರೂ ಮತದಾನ ಮಾಡಬೇಕು. ಇದು ನಮ್ಮ ಹಕ್ಕು ಎಂದರು.

ABOUT THE AUTHOR

...view details