ಕರ್ನಾಟಕ

karnataka

ETV Bharat / videos

ಕಲಬುರಗಿ ಅಕ್ಷರ ಜಾತ್ರೆಯಲ್ಲಿ ಭೂರಿ ಭೋಜನ... ಶುಚಿ, ರುಚಿಯಾದ ಊಟ ಸವಿದ ಜನ - ಉತ್ತರ ಕರ್ನಾಟಕ ಶೈಲಿ ವಿಶೇಷ ಭೋಜನ

By

Published : Feb 6, 2020, 5:02 PM IST

ಕಲಬುರಗಿ: ಸಾಹಿತ್ಯ ಸಮ್ಮೇಳನಕ್ಕೆ ಬರುವಂತಹ ಸಾರ್ವಜನಿಕರಿಗೆ ಉತ್ತರ ಕರ್ನಾಟಕ ಶೈಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬದಂತಹ ಎಲ್ಲರಿಗೂ ಶೇಂಗಾ ಹೋಳಿಗೆ, ಸಜ್ಜೆ-ಬಿಳಿ ಜೋಳದ ರೊಟ್ಟಿ, ಪುಂಡಿ ಪಲ್ಲೆ, ಹೆಸರುಕಾಳು ಪಲ್ಯ, ಅನ್ನ, ಸಾರು, ಶೇಂಗಾ ಚಟ್ನಿ, ಉಪ್ಪಿನಕಾಯಿ ಖಾದ್ಯಗಳನ್ನು ಮಾಡಲಾಗಿತ್ತು. ಇದರ ಸವಿಯನ್ನ ಸಾಹಿತ್ಯಾಸಕ್ತರು, ಸಾರ್ವಜನಿಕರು ಸವಿದರು. ಈ ವೇಳೆ ನುಗ್ಗಲು ಆಗದಂತೆ ಊಟಕ್ಕಾಗಿ 200 ಕೌಂಟರ್‌ಗಳನ್ನ ತೆಗೆಯಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details