ಊರಿನ ಕಷ್ಟಗಳೆಲ್ಲ ಗಾಳಿಯಲ್ಲಿ ತೇಲಿ ಸಮುದ್ರದೊಳಗೆ ಮುಳುಗ್ತವೆ - ರಾಮನಾಥ ದೇವಸ್ಥಾನ
ಸಾಮಾನ್ಯವಾಗಿ ಜಾತ್ರೆ ಅಂದರೆ ಹೂವು, ಹಣ್ಣು ಸೇವೆ ನೀಡುವುದು, ಕೆಲವೆಡೆ ಕುರಿ-ಕೋಳಿ ಬಲಿ ಕೊಡೋದನ್ನೂ ಸಹ ನೀವು ನೋಡಿರ್ತೀರಾ. ಆದರೆ, ಇಲ್ಲೊಂದು ಭಾಗದಲ್ಲಿ ಜಾತ್ರೆ ನಿಮಿತ್ತ ಬಿಸಿ ಗಾಳಿ ತುಂಬಿದ ಬಲೂನನ್ನ ಹಾರಿ ಬಿಡಲಾಗುತ್ತದೆ.