ಸಾಮೂಹಿಕ ವಿವಾಹದಲ್ಲಿ ಭಕ್ಷ್ಯ ಭೋಜನ... ಯುವಕರ ಸಮಾಜಮುಖಿ ಕಾರ್ಯಕ್ಕೆ ಜನರ ಮೆಚ್ಚುಗೆ - ಭಕ್ಷ್ಯ ಭೋಜನ
ಸಾಮೂಹಿಕ ವಿವಾಹಗಳೆಂದ್ರೆ, ವಧುವರರಿಗೆ ಬಟ್ಟೆ ಕೊಟ್ಟು, ತಾಳಿ ಕಟ್ಟಿಸಿ ಮನೆಗೆ ಕಳಿಸಲಾಗುತ್ತೆ. ಅಲ್ಲಿ ಊಟದ ವ್ಯವಸ್ಥೆ ಸರಿಯಾಗಿರಲ್ಲ ಅನ್ನೋ ಮಾತುಗಳು ಸಹ ಕೇಳಿ ಬರುತ್ತವೆ. ಆದ್ರೆ, ಇಲ್ಲೊಂದು ಕಡೆ ಯಾವುದೇ ಶ್ರೀಮಂತ ಕುಟುಂಬದವರ ಮದ್ವೆಗೂ ಕಮ್ಮಿಯಿಲ್ಲ ಎಂಬಂತೆ ಭಕ್ಷ್ಯ ಭೋಜನ ತಯಾರಿಸಲಾಗಿತ್ತು. ಅಷ್ಟಕ್ಕೂ ಈ ಸಾಮೂಹಿಕ ವಿವಾಹ ನಡೆದದ್ದು ಎಲ್ಲಿ? ಈ ವ್ಯವಸ್ಥೆ ಮಾಡ್ದೋರ್ಯಾರು ಅಂತಿರಾ? ಹಾಗಾದ್ರೆ ಈ ವರದಿ ನೋಡಿ