ಬೆಂಗಳೂರು ಟೆಕ್ ಶೃಂಗ ಸಭೆ 2020 ಕಲ್ಪನೆಗೂ ಮೀರಿ ಯಶಸ್ಸು: ಅಶ್ವತ್ಥ ನಾರಾಯಣ ಸಂತಸ - ಸ್ಟಾರ್ ಅಪ್ ಗಳು ಉಪಯೋಗ
3 ದಿನ ನಡೆದ ಬೆಂಗಳೂರು ಟೆಕ್ ಶೃಂಗ ಸಭೆ 2020 ಕಲ್ಪನೆಗೂ ಮೀರಿ ಯಶಸ್ಸು ಕಂಡಿದೆ. ಮುಂದಿನ ಟೆಕ್ ಸಭೆ ಹೈಬ್ರಿಡ್ ರೂಪದಲ್ಲಿ ನಡೆಲಿದೆ. ಇಡೀ ವಿಶ್ವವನ್ನೇ ಒಂದೆಡೆ ಸೇರಿಸುವ ಸಭೆ ಇದು. ಇದರಿಂದ ಸ್ಟಾರ್ಟ್ಅಪ್ಗಳು ಉಪಯೋಗ ಪಡೆದುಕೊಳ್ಳಬಹುದು ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಈಟಿವಿ ಭಾರತ ಜೊತೆ ಅಭಿಪ್ರಾಯ ಹಂಚಿಕೊಂಡರು.
Last Updated : Nov 21, 2020, 10:53 PM IST