ಕರ್ನಾಟಕ

karnataka

ETV Bharat / videos

ಉಪಕದನ: ಮತ ಹಾಕಲು ಬೂತ್​ಗೆ ಬಂದವರಿಗೆ ಕೋವಿಡ್​ ಟೆಸ್ಟ್ - rr nagar news

By

Published : Nov 3, 2020, 1:05 PM IST

ಆರ್​​ಆರ್ ನಗರ ಉಪಚುನಾವಣೆಯ ರಾಜರಾಜೇಶ್ವರಿ ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಬೂತ್​​​​ನಲ್ಲಿ ಕೋವಿಡ್ ಟೆಸ್ಟ್ ಕೂಡ ನಡೆಸಲಾಗುತ್ತಿದೆ. ಮತ ಹಾಕಲು ಬಂದವರು ಕೋವಿಡ್ ಟೆಸ್ಟ್​ಗೆ ಮುಂದಾದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details