ಚಿಕನ್ ಬಳಿಕ ತರಕಾರಿಗೂ ತಟ್ಟಿದ ಕೊರೊನಾ ಬಿಸಿ... ಬೆಲೆಯಲ್ಲಿ ಭಾರೀ ಇಳಿಕೆ! - ಚಿಕನ್
ಕೊರೊನಾ ವೈರಸ್‍ನ ಭೀತಿಯಿಂದ ಈಗಾಗಲೇ ಚಿಕನ್ ಮಾರಾಟ ನೆಲಕಚ್ಚಿದ್ದು, ಕುಕ್ಕಟೋದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇತ್ತ ಹೊರ ರಾಜ್ಯದ ಖರೀದಿದಾರರು ಇಲ್ಲದೆ ಕಳೆದೊಂದು ತಿಂಗಳಿನಿಂದ ಹಣ್ಣು, ತರಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...