ಹಿಂದೂ ಮಹಾಗಣಪತಿ ಶೋಭಯಾತ್ರೆ: ಡ್ರೋನ್ನಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ - ಚಿತ್ರದುರ್ಗ ಗಣಪತಿ ವಿಡಿಯೋ
ಕೋಟೆನಾಡಿನ ಹಿಂದೂ ಮಹಾಗಣಪತಿ ನಿಮಜ್ಜನ ಅದ್ಧೂರಿಯಾಗಿ ನೆರವೇರಿದೆ. ಲಕ್ಷಾಂತರ ಜನ ಸೇರಿದ್ದ ಈ ನಿಮಜ್ಜನ ಮೆರವಣಿಗೆಯ ಮನಮೋಹಕ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, 30 ಸೆಕೆಂಡ್ ಇರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.