ಸಿಇಟಿ ಫಲಿತಾಂಶ: ನಾಲ್ಕು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಚೈತನ್ಯ - undefined
ಬೆಂಗಳೂರು: ಇಂದು ಸಿಇಟಿ ಫಲಿತಾಂಶ ಹೊರಬಿದ್ದಿದ್ದು,ಈ ಬಾರಿಯೂ ನಗರ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಶು ವೈದ್ಯಕೀಯ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಮಾರತಹಳ್ಳಿಯ ಚೈತನ್ಯ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿ ಮಹೇಶ್ ಆನಂದ್ ಮೊದಲ ಸ್ಥಾನ ಪಡೆದಿದ್ದು,'ಈಟಿವಿ ಭಾರತ್'ನೊಂದಿಗೆ ಸಂತೋಷ ಹೊಂಚಿಕೊಂಡಿದ್ದಾರೆ.
Last Updated : May 26, 2019, 8:02 AM IST