ಕರ್ನಾಟಕ

karnataka

ETV Bharat / videos

ವಿದೇಶಿ ಹಾಲು ಆಮದಿಗೆ ಕೇಂದ್ರ ಅನುಮತಿ...ರಸ್ತೆ ತಡೆದು ಪ್ರತಿಭಟನೆ - Farmers protest against Central government

By

Published : Oct 15, 2019, 8:43 PM IST

ಮಂಡ್ಯ: ವಿದೇಶ ಹಾಲು ಆಮದಿಗೆ ಅನುಮತಿ ಕೊಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ABOUT THE AUTHOR

...view details