15 ಕ್ಷೇತ್ರಗಳಲ್ಲೂ ನಮ್ದೇ ಗೆಲುವು: ಬಸವರಾಜ ಬೊಮ್ಮಾಯಿ ವಿಶ್ವಾಸ - Home Minister Basavaraja Bommai
ಧಾರವಾಡ: ಎಲ್ಲಾ ಪಕ್ಷಗಳಲ್ಲಿ ಭಿನ್ನಮತ ಇರುವುದು ಸಹಜ. ಉಪಚುನಾವಣೆಯಲ್ಲಿ ಭಿನ್ನಮತ ಬಗೆಹರಿಸಲಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ, ನಾವು ಎಲ್ಲ 15 ಕ್ಷೇತ್ರಗಳಲ್ಲಿ ಗೆಲುವು ಸಾದಿಸುತ್ತೇವೆ ಎಂದು ಧಾರವಾಡದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.