ಅಂತಾರಾಷ್ಟ್ರೀಯ ಏರ್‌ಪೋರ್ಟ್ ಪಕ್ಕ ಒಂದು ಬಡಾವಣೆ.. ಇಲ್ಲಿ ಶೌಚಕ್ಕೂ ಇಲ್ವಂತೆ ನೀರು! - bangalore daily news
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿರುವ ಬಡಾವಣೆಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಜಿಲ್ಲಾಕೇಂದ್ರದ ಪಕ್ಕದಲ್ಲೇ ಇರುವ ಬೀರಸಂದ್ರ ಬಡಾವಣೆ ಹಲವಾರು ಸಮಸ್ಯೆಗಳ ತಾಣವಾಗಿದೆ.