ಕರ್ನಾಟಕ

karnataka

ETV Bharat / videos

ಅಹಿತಕರ ಘಟನೆ ನಡೆಸಿದರೆ ಕಠಿಣ ಕ್ರಮ: ಪ್ರತಿಭಟನಾಕಾರರಿಗೆ ನಗರ ಪೊಲೀಸ್​ ಆಯುಕ್ತ ಎಚ್ಚರಿಕೆ - Farmers protest in Bengaluru

By

Published : Sep 28, 2020, 11:35 AM IST

ಬೆಂಗಳೂರು: ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿರುವ ಹಿನ್ನೆಲೆ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಸಿಟಿ ರೌಂಡ್ಸ್​ ಮಾಡಿ ಭದ್ರತೆ ಪರಿಶೀಲನೆ ನಡೆಸಿದರು. ಈ ವೇಳೆ ಈಟಿವಿ ಭಾರತ್​ ಜೊತೆ ಮಾತನಾಡಿದ ಅವರು, ಯಾವುದೇ ಪ್ರತಿಭಟನೆಗೆ ಅನುಮತಿ ತೆಗೆದುಕೊಂಡಿಲ್ಲ. ಯಾರಾದರು ಅಹಿತಕರ ಘಟನೆ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳು ಸೇರಿದಂತೆ ನಮ್ಮ ಸಿಬ್ಬಂದಿ ಅಲರ್ಟ್​ ಆಗಿದ್ದಾರೆ ಎಂದರು.

ABOUT THE AUTHOR

...view details