ಕರ್ನಾಟಕ

karnataka

ETV Bharat / videos

ರಾಜ್ಯದೆಲ್ಲೆಡೆ ವಿಜೃಂಭಣೆಯಿಂದ ಆಚರಣೆಗೊಂಡ ಬಕ್ರೀದ್​​ : ಹೇಗಿತ್ತು ನೋಡಿ...! - ಬಕ್ರಿದ್​ ಆಚರಣೆ

By

Published : Aug 13, 2019, 4:02 AM IST

ರಾಜ್ಯದ ನಾನಾ ಭಾಗಗಳಲ್ಲಿ ಮುಸಲ್ಮಾನರು ಬಕ್ರೀದ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಮಸೀದಿಗಳಲ್ಲಿ ನಮಾಜ್​​ ಮಾಡುವ ಮೂಲಕ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್​ ಹಬ್ಬವನ್ನು ಆಚರಿಸಿದರು. ಯಾವುದೇ ಗಲಭೆ ಘರ್ಷಣೆಗಳಿಗೆ ಆಸ್ಪದ ಕೊಡದೆ ಶಾಂತಿಯುತವಾಗಿ ಬಕ್ರೀದ್​​ ಆಚರಿಸಲಾಯಿತು.

ABOUT THE AUTHOR

...view details