ಬೆಂಗಳೂರಲ್ಲಿ ಕೊರೊನಾ ವೈರೈಸ್ ಬಗ್ಗೆ ಜಾಗೃತಿ - ಐಐಎಸ್ಸಿ ಮುಕ್ತ ದಿನ
ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ವಾಗಿದ್ದು, ಸಾಕಷ್ಟು ಜನರ ಪ್ರಾಣಕ್ಕೆ ಹಾನಿ ಮಾಡಿದೆ. ಈ ವೈರಸ್ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಐಐಎಸ್ಸಿಯಲ್ಲಿ ನಡೆಯುತ್ತಿರುವ ಮುಕ್ತ ದಿನದಲ್ಲಿ ಮಕ್ಕಳಿಗೆ ಬಯೋ ಕೆಮಿಸ್ಟ್ರಿ ಪಿಹೆಚ್ಡಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಕರೋನಾ ವೈರಸ್ ಆಕೃತಿ, ಸೋಂಕಿನಿಂದ ದೂರವಿರುವ ವಿಧಾನ ಹಾಗೂ ವದಂತಿಗಳ ಬಗ್ಗೆ ಮಾಹಿತಿ ನೀಡಿದರು.