ಕರ್ನಾಟಕ

karnataka

ETV Bharat / videos

ಬ್ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು

By

Published : Sep 23, 2019, 10:05 PM IST

ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ಅವ್ಯವಸ್ಥೆಗಳು ಒಂದೆರಡಲ್ಲ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರ್ತಿದ್ದ ಆಸ್ಪತ್ರೆ ಮತ್ತೆ ಸುದ್ದಿಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ಬದಲಿ ರಕ್ತ ನೀಡಿದ್ದ ಇಲ್ಲಿನ ವೈದ್ಯರು ಮತ್ತೊಂದು ಎಡವಟ್ಟು ಮಾಡಿದ್ದಾರೆ.

ABOUT THE AUTHOR

...view details