ಕರ್ನಾಟಕ

karnataka

ETV Bharat / videos

ನಟಿ ಸಂಜನಾ ಗಲ್ರಾನಿ ಸಿಸಿಬಿ ವಶಕ್ಕೆ: ಗ್ರೌಂಡ್​ ರಿಪೋರ್ಟ್​ - Actress Sanjana Galrani ccb investigation

By

Published : Sep 8, 2020, 12:49 PM IST

Updated : Sep 8, 2020, 1:02 PM IST

ಬೆಂಗಳೂರು ಡ್ರಗ್ಸ್​ ಮಾಫಿಯಾಕ್ಕೆ ಸಂಬಂಧಿಸಿದಂತೆ ದಿನೇ-ದಿನೇ ಹೊಸ ವಿಚಾರಗಳು ಪತ್ತೆಯಾಗುತ್ತಿವೆ. ಇಂದು ಬೆಳ್ಳಂಬೆಳಗ್ಗೆ​ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ತಂಡ ದಾಳಿ ನಡೆಸಿ ಸಂಜನಾಗೆ ಶಾಕ್​ ಕೊಟ್ಟಿದೆ. ಸದ್ಯ ನಟಿ ಸಂಜನಾ ಸಿಸಿಬಿ ವಶದಲ್ಲಿದ್ದು, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಕಚೇರಿಯ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆ ಇದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಗ್ರೌಂಡ್​ ರಿಪೋರ್ಟ್ ಇಲ್ಲಿದೆ ನೋಡಿ...
Last Updated : Sep 8, 2020, 1:02 PM IST

ABOUT THE AUTHOR

...view details