ಕರ್ನಾಟಕ

karnataka

ETV Bharat / videos

ಆಕಾಶ ಬುಟ್ಟಿಗಳಿಗೆ ಆಧುನಿಕತೆಯ ಸ್ಪರ್ಶ... ಗಮನ ಸೆಳೆಯುತ್ತಿವೆ ಮಿನುಗು ತಾರೆಗಳು! - ಗಮನ ಸೆಳೆಯುತ್ತಿವೆ ಮಿನುಗು ನಕ್ಷತ್ರಗಳು

By

Published : Oct 26, 2019, 3:31 PM IST

Updated : Oct 26, 2019, 7:04 PM IST

ಮಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ಮನೆಯ ಸುತ್ತ ಪುಟ್ಟ ಪುಟ್ಟ ಹಣತೆಗಳನ್ನು ಬೆಳಗಿಸುವುದು ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಎಲ್ಲರ ಮನೆ ಮನಕ್ಕೂ ಬೆಳಕಿನ‌ ಚಿತ್ತಾಕರ್ಷಕ ಆಹ್ಲಾದವನ್ನು‌ ನೀಡುವ ಆಕಾಶ ಬುಟ್ಟಿಗೂ ಇದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಎರಡೇ ದಿನ ಬಾಕಿ ಇದ್ದು, ಮಾರುಕಟ್ಟೆಗೆ ವಿಶಿಷ್ಟ ರೂಪಿನ, ಸೊಗಸಾದ, ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.
Last Updated : Oct 26, 2019, 7:04 PM IST

ABOUT THE AUTHOR

...view details