ಕರ್ನಾಟಕ

karnataka

ETV Bharat / videos

ಕಾರ್ಗಿಲ್​ ವಿಜಯದ ಮೆಲುಕು... ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆಯ ಯೋಧ

By

Published : Jul 26, 2019, 10:11 AM IST

ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಪಾಕ್‌ ವಿರುದ್ಧ ಇದೇ ದಿನ 1999ರಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರು ಯುದ್ಧ ಗೆದ್ದಿದ್ದರು. ಅದರಲ್ಲಿ ನಮ್ಮ ಕರುನಾಡಿನ ಅನೇಕ ಯೋಧರು ಭಾಗಿಯಾಗಿದ್ದರು. ಮಲೆನಾಡಿನ ಮಾಜಿ ಯೋಧ ತಮ್ಮ ಕಾರ್ಗಿಲ್​ ನೆನಪುಗಳ ಮೆಲುಕು ಹಾಕಿದ್ದಾರೆ.

For All Latest Updates

TAGGED:

ABOUT THE AUTHOR

...view details