ದಾರಿ ಬೇಕೆಂದು ಬಂದವ.. ಎಲೆ-ಅಡಿಕೆನೂ ಜಗಿದು ಕುತ್ತಿಗೆ ಇರಿದುಬಿಟ್ಟ ದಾಯಾದಿ!!
By
Published : Dec 17, 2019, 9:51 PM IST
ಹಿಂಸೆ ಮೈಗೂಡಿಸಿಕೊಂಡು ಬಿಟ್ರೆ ಮನುಷ್ಯ ಒಮ್ಮೊಮ್ಮೆ ಮನುಷ್ಯನಾಗಿಯೇ ಇರೋದಿಲ್ಲ. ಕ್ರೂರ ಮೃಗದಂತಾಗಿಬಿಡ್ತಾನೆ. ಇಲ್ಲೊಬ್ಬ ಹಳೆ ದ್ವೇಷದಿಂದಾಗಿ ದೊಡ್ಡಮ್ಮಳನ್ನೇ ಕೊಚ್ಚಿ ಕೊಲೆಗೈದಿದಾನೆ.