ವಾಯುಸೇನೆಯ 87ನೇ ವಾರ್ಷಿಕೋತ್ಸವ, ಮಿಗ್-21 ಚಲಾಯಿಸಿ ಗಮನ ಸೆಳೆದ ಅಭಿನಂದನ್! - 87th Anniversary of the Air Force news
ಇವತ್ತು ಇಡೀ ದೇಶವೇ ವಿಜಯದಶಮಿ ಆಚರಣೆಯಲ್ಲಿ ಮುಳುಗಿದೆ. ಆದರೆ, ಭಾರತೀಯ ವಾಯು ಸೇನೆಗೆ ಇದು ಅತ್ಯಂತ ಸಂಭ್ರಮದ ವಿಜಯವೇ ಸರಿ. ಯಾಕಂದ್ರೆ, ಭಾರತೀಯ ವಾಯು ಸೇನೆಗೆ ಇಂದು 87ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಸೆಲೆಬ್ರೆಟ್ ಮಾಡಿಕೊಳ್ತಿದೆ. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಹೀಗಿತ್ತು..