ಕರ್ನಾಟಕ

karnataka

ETV Bharat / videos

ಆಪರೇಷನ್​ ವಿಜಯಕ್ಕೆ 20ರ ಸಂಭ್ರಮ... ಭರವಸೆ ಈಡೇರದೇ ಸಂಕಷ್ಟದಲ್ಲಿ ಯೋಧ

By

Published : Jul 25, 2019, 2:22 PM IST

Updated : Jul 26, 2019, 6:03 AM IST

1999ರ ಜುಲೈ 26 ಭಾರತೀಯರಿಗೆ ಹೆಮ್ಮೆಯ ದಿನ. 1971ರ ನಂತರ ಪಾಕಿಸ್ತಾನದ ಜೊತೆ ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿದ ದಿನ. ಈ ಕಾರ್ಗಿಲ್ ವಿಜಯೋತ್ಸವಕ್ಕೆ ಈಗ 20 ವರ್ಷಗಳ ಸಂಭ್ರಮ. ದೇಶಪ್ರೇಮಿಗಳು, ಸೈನಿಕರು ಆಪರೇಷನ್ ವಿಜಯದ ಸಂಭ್ರಮದಲ್ಲಿದ್ದಾರೆ. ಆದ್ರೆ ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ ಒಬ್ಬರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ಕಥೆ-ವ್ಯಥೆಯ ಸ್ಟೋರಿ ಇಲ್ಲಿದೆ...
Last Updated : Jul 26, 2019, 6:03 AM IST

For All Latest Updates

TAGGED:

ABOUT THE AUTHOR

...view details