ಕರ್ನಾಟಕ

karnataka

ETV Bharat / videos

ಚಿನ್ನದ ನಾಡಲ್ಲಿ 'ರಾಗಾ', ಚೌಕಿದಾರನ ವಿರುದ್ಧ ರಣಕಹಳೆ - kannada news

By

Published : Apr 13, 2019, 8:26 PM IST

ಕೋಲಾರ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಅಬ್ಬರ, ಮೇಲಾಟಗಳು ತಾರಕಕ್ಕೇರುತ್ತಿವೆ. ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಹಪಹಪಿಸುತ್ತಿದ್ದರೆ, ಕಾಂಗ್ರೆಸ್ ಪ್ರತಿತಂತ್ರ ರೂಪಿಸುತ್ತಿದೆ. ಇಂದು ಚಿನ್ನದ ನಾಡಿನಲ್ಲಿ ಮತಬೇಟೆ ನಡೆಸಿದ ಎಐಸಿಸಿ ಅಧ್ಯಕ್ಷರು, ಮೈತ್ರಿ ಅಭ್ಯರ್ಥಿ ಪರ ಮತದಾರರ ಮನವೊಲಿಸಿದರು. ಮೋದಿ ವಿರುದ್ಧ ಪುಂಖಾನುಪುಂಖವಾಗಿ ವಾಕ್​​ಪ್ರಹಾರ ನಡೆಸಿದರು.

ABOUT THE AUTHOR

...view details