ಕರ್ನಾಟಕ

karnataka

ETV Bharat / videos

ನೂರಾರು ಅಡಿಗಳ ಎತ್ತರದಿಂದ ನೀರಿಗೆ ಧುಮುಕಿ ಸಾಹಸ ಪ್ರದರ್ಶನ... ಮೈನವಿರೇಳಿಸುವಂತಿದೆ ಈ ವಿಡಿಯೋ! - etv bharat

By

Published : Mar 24, 2019, 12:18 PM IST

ಅದೊಂದು ಅದ್ಭುತ ರಮಣೀಯ ಪ್ರದೇಶ... ಎತ್ತರವಾದ ಕಲ್ಲು ಬಂಡೆಗಳು... ಇದರ ಮಧ್ಯೆದಿಂದ ಜಾರಿ ಬರವಳು ಈ ಗಂಗೆ... ಈ ಹರಿಯುವ ನೀರಿಗೆ ಧುಮಕಿ ಸಾಹಸ ಪ್ರದರ್ಶಿಸುತ್ತಿದ್ದಾರೆ ಈ ಕ್ರೀಡಾ ಪಟುಗಳು. ಹೌದು, ಎತ್ತರದ ಗುಡ್ಡಗಳಿಂದ ತಾವೇ ಮೇಲೆ ಹತ್ತಿ ಅಲ್ಲಿಂದ ಧುಮುಕಿ ಸಾಹಸ ಪ್ರದರ್ಶಿಸುತ್ತಾರೆ ಈ ಸಾಹಸಿಗರು. ‘2019 ರೆಡ್​ ಬುಲ್​ ಕ್ಲಿಫ್​ ಡೈವಿಂಗ್​ ವರ್ಲ್ಡ್​ ಸಿರೀಸ್​’ಗಾಗಿ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ತಿಂಗಳಿನಿಂದ ಈ ಸಾಹಸ ಟೂರ್ನಿ ಪ್ರಾರಂಭವಾಗುತ್ತಿದೆ. ಇದಕ್ಕಾಗಿ 7 ಬಾರಿ ಚಾಂಪಿಯನ್​ ಆಗಿರುವ ಬ್ರಿಟೋನ್​ ಹಾಂಟ್​ ಮತ್ತು 3 ಬಾರಿ ಪ್ರಶಸ್ತಿ ಪಡೆದಿರುವ ಇಫ್​ಲ್ಯಾಂಡ್​ ಈ ಪಾಥ್​ಹೋಲ್ಸ್​ ನದಿಯಲ್ಲಿ ಟೂರ್ನಿಗಾಗಿ ಭರ್ಜರಿ ತಾಲೀಮು ಆರಂಭಿಸಿದ್ದಾರೆ.

ABOUT THE AUTHOR

...view details