ನಾಳೆ ರನ್ ಮಷಿನ್ ವಿರಾಟ್ ಬರ್ತಡೇ: ಮುಂಚಿತವಾಗಿ ವಿಶ್ ಮಾಡಿದ ಅಭಿಮಾನಿ ಸುಗುಮಾರ್! - ಐಪಿಎಲ್ 2020 ನ್ಯೂಸ್
ಬೆಂಗಳೂರು: ರನ್ ಮಷಿನ್, ಟೀಂ ಇಂಡಿಯಾ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಳೆ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈಗಾಗಲೇ ಅವರ ಅಭಿಮಾನಿಗಳು ವಿಶ್ ಮಾಡಲು ಶುರು ಮಾಡಿದ್ದಾರೆ. ಇದೀಗ ಬೆಂಗಳೂರಿನ ಕ್ರಿಕೆಟ್ ಅಭಿಮಾನಿ ಸುಗುಮಾರ್ ಕುಮಾರ್ ತಮ್ಮ ನೆಚ್ಚಿನ ಕ್ರಿಕೆಟರ್ಗೆ ವಿಶ್ ಮಾಡಿದ್ದಾರೆ. ಆರ್ಸಿಬಿ ಕ್ರೀಡಾಭಿಮಾನಿಗಳ ಪರವಾಗಿ ವಿಶ್ ಮಾಡಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿರುವ ಕೊಹ್ಲಿ ನಾಡಿದ್ದು ಪ್ಲೇ ಆಫ್ನಲ್ಲಿ ಹೈದರಾಬಾದ್ ತಂಡದ ಸವಾಲು ಎದುರಿಸಲಿದ್ದಾರೆ.
Last Updated : Nov 4, 2020, 5:25 PM IST