ಕೊರೊನಾ ವೈರಸ್ ಬಗ್ಗೆ ಭುವನೇಶ್ವರ್ ಮಾತು... ವೈದ್ಯರು ತಂಡದೊಂದಿಗಿದ್ದಾರೆ ಎಂದ ವೇಗಿ! - ಕೊರೊನಾ ವೈರಸ್
ಧರ್ಮಶಾಲಾ: ಜಗತ್ತಿನಾದ್ಯಂತ ಕೊರೊನಾ ಭೀತಿ ಹೆಚ್ಚಾಗಿದ್ದು, ಭಾರತದಲ್ಲೂ ಅದು ಈಗಾಗಲೇ ಲಗ್ಗೆ ಹಾಕಿದೆ. ನಾಳೆಯಿಂದ ಆರಂಭಗೊಳ್ಳಲಿರುವ ಇಂಡಿಯಾ-ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಗೂ ಅದರ ಬಿಸಿ ತಟ್ಟಿದ್ದು, ಇದೇ ವಿಷಯವಾಗಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮಾತನಾಡಿದ್ದಾರೆ.