ರಾಜ್ಕೋಟ್ಗೆ ಬಂದಿಳಿದ ಕೊಹ್ಲಿ-ಫಿಂಚ್ ಪಡೆ: ಉಭಯದೇಶಗಳ ಕ್ರಿಕೆಟಿಗರಿಗೆ ಸಾಂಪ್ರದಾಯಿಕ ಸ್ವಾಗತ - ರಾಜಕೋಟ್ಗೆ ಬಂದಿಳಿದ ಕೊಹ್ಲಿ-ಫಿಂಚ್ ಪಡೆ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯ ಜನವರಿ 17ರಂದು ಗುಜರಾತ್‌ನ ರಾಜ್ಕೋಟ್ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಕೊಹ್ಲಿ ನೇತೃತ್ವದ ಭಾರತ ಹಾಗೂ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಇಲ್ಲಿಗೆ ಬಂದಿಳಿದೆ. ಈ ವೇಳೆ ಕ್ರಿಕೆಟಿಗರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.