ವಿಶ್ವಕಪ್‌ನ 7 ಅದ್ಭುತಗಳು.. ಕ್ರಿಕೆಟ್ ಪ್ರೇಮಿಗಳು ಮರೆಯೋದುಂಟೇ ಈ ಕ್ಲಾಸಿಕ್ ಪಂದ್ಯ! - ಅದ್ಭುತ ಮ್ಯಾಚ್
ಈ ಸಾರಿಯ ವರ್ಲ್ಡ್‌ಕಪ್‌ನ ಕ್ರೇಜ್ ಈಗ ಜೋರಾಗ್ತಿದೆ. ಮಳೆಯಿಂದ ರೋಚಕ 4 ಪಂದ್ಯ ಮಿಸ್ ಆಗಿದ್ರೂ 30ಳೊಳಗೆ ಕೆಲ ಟಾಪ್ ಕ್ಲಾಸಿಕ್ ಪಂದ್ಯ ಮರೆಯೋಕಾಗಲ್ಲ. ಸೋತೇಬಿಡ್ತು ಅಂದ್ಕೊಂಡಿದ್ದಾಗಲೇ ಭಾರತ ಆಪ್ಘನ್ ತಂಡ ಮಣಿಸಿದ್ದು, ಪಾಕ್ ತಂಡ ಇಂಗ್ಲೆಂಡ್‌ನ ಅವರದೇ ನೆಲದಲ್ಲಿ ಮಣಿಸಿರೋದು, ಕೆರಿಬಿಯನ್ನರ ವಿರುದ್ಧ ಕಿವೀಸ್ ಗೆಲುವು ಕಂಡ ಪಂದ್ಯ ರೋಚಕವಾಗಿದ್ದವು.ತೀವ್ರ ಕುತೂಹಲ ಕೆರಳಿಸಿದ ಈವರೆಗಿನ ಏಳು ರೋಚಕ ಪಂದ್ಯಗಳನ್ನ ಪ್ರೇಕ್ಷಕರು ಮಾತ್ರ ಪದೇಪದೆ ನೆನಪಿಸಿಕೊಳ್ತಾರೆ.