ಕರ್ನಾಟಕ

karnataka

ETV Bharat / videos

ಯೂಟ್ಯೂಬ್​​​ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್​​​​​​...ನಿರ್ಮಾಪಕ ಸೂರಪ್ಪ ಬಾಬು ಪ್ರತಿಕ್ರಿಯೆ - Producer Surappa babu reaction about Kotigobba 3 controversy

By

Published : Mar 9, 2020, 7:56 PM IST

ಯೂಟ್ಯೂಬ್​​ನಲ್ಲಿ ಕೋಟಿಗೊಬ್ಬ ಟೀಸರ್ ಡಿಲೀಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಸೂರಪ್ಪ ಬಾಬು, ಮುಂಬೈ ಮೂಲದ ಅಜಯ್ ಪಾಲ್ , ಪೋಲೆಂಡ್ ಶೂಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು ನಮ್ಮಿಂದ ಹಣ ಕೀಳಲು ಈ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details