ಕರ್ನಾಟಕ

karnataka

ETV Bharat / videos

ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಬಿಟೌನ್​​ ಮಂದಿ : ರಣ​ವೀರ್, ನೋರಾ, ತಮನ್ನಾ ಸುತ್ತಾಟ​​ - ನೋರಾ ಫತೇಹಿ

By

Published : Apr 7, 2021, 5:01 PM IST

ಮುಂಬೈ: ನಗರದ ಪ್ರಮುಖ ಸ್ಥಳಗಳಲ್ಲಿ ಬಾಲಿವುಡ್ ನಟ-ನಟಿಯರು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಮಾಸ್ಕ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ರಣವೀರ್ ಸಿಂಗ್, ನೋರಾ ಫತೇಹಿ ಕ್ಯಾಮಾರಾಗೆ ಪೋಸ್ ಕೊಟ್ಟಿದ್ದಾರೆ. ಇತ್ತ ತಮನ್ನಾ ಭಾಟಿಯಾ ಸುಂದರ ಉಡುಗೆಯಲ್ಲಿ ಶೂಟಿಂಗ್​​​ನಿಂದ ವಾಪಸಾದಂತೆ ಕಂಡುಬಂದಿದ್ದಾರೆ.

ABOUT THE AUTHOR

...view details