'ಲವ್ ಮಾಕ್ ಟೈಲ್' ನಾಲ್ಕೈದು ಲವ್ ಸ್ಟೋರಿಯ ಮಿಶ್ರಣವಂತೆ : ಈ ಚಿತ್ರ ಹುಟ್ಟಿದ್ದು ಹೇಗೆ ಅನ್ನೋದೇ ರೋಚಕವಂತೆ!!
ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಲವ್ ಸ್ಟೋರಿಯೊಂದಿಗೆ ತೆರೆಗೆ ಬರಲು ಸಿದ್ದವಾಗಿರುವ ಸಿನಿಮಾವೇ 'ಲವ್ ಮಾಕ್ ಟೈಲ್'. ಈ ಸಿನಿಮಾ ನಿರ್ಮಾಣ ಆಗಿದ್ದೇ ಒಂದು ರೀತಿಯ ಅಚ್ಚರಿ ಅಂತಾರೆ ನಟ, ನಿರ್ದೇಶನ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ. ಹಾಗಾದ್ರೆ ಈ ಸಿನಿಮಾ ಹುಟ್ಟಿದ್ದು ಹೇಗೆ ಅನ್ನುವುದರ ಬಗ್ಗೆ ಸಿನಿಮಾದ ನಾಯಕ, ನಾಯಕಿಯರು ಏನ್ ಹೇಳ್ತಾರೆ ಅನ್ನೋದನ್ನ ಅವರ ಮಾತಲ್ಲೇ ಕೇಳಿ.