ಕರ್ನಾಟಕ

karnataka

ETV Bharat / videos

ಚೇತನ್‌ರಿಗೆ ಮದುವೆಯ 'ಆ ದಿನಗಳು' ಸವಿ ನೆನಪು..

By

Published : Feb 2, 2021, 6:55 PM IST

ಆ ದಿನಗಳು ಸಿನಿಮಾ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ಚೇತನ್. ಸಿನಿಮಾ ಜೊತೆ ಜೊತೆಗೆ ಸಮಾಜಮುಖಿ ಹೋರಾಟಗಳಿಂದ ಗಮನ ಸೆಳೆದಿದ್ದಾರೆ. ಸದ್ಯ ತಮ್ಮ ಮದುವೆ ದಿನಗಳನ್ನು ಮೆಲುಕು ಹಾಕಿದ್ದಾರೆ. ಕಳೆದ ಫೆಬ್ರವರಿ 02, 2020 ರಂದು ಗೆಳತಿ ಮೇಘಾ ಜೊತೆ ಚೇತನ್ ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಸಪ್ತಪದಿ ತುಳಿದಿದ್ದರು. ಚೇತನ್ ಮೇಘಾ ಜೊತೆ 3 ಸಮಾನತೆ ಮತ್ತು ನ್ಯಾಯದ ಧಾರ್ಮಿಕೇತರ ಪ್ರತಿಜ್ಞೆಗಳನ್ನು ತೆಗೆದುಕೊಂಡು ಸ್ನೇಹಿತರು, ಕುಟುಂಬದವರು ಮತ್ತು ಅನಾಥಾಶ್ರಮ ಮಕ್ಕಳ ಮಧ್ಯೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಸಂವಿಧಾನ ಪುಸ್ತಕಗಳನ್ನ ಹಿಡಿದು ಸರಳ ಮದುವೆಗೆ ಸಾಕ್ಷಿ ಆಗಿದ್ದರು.

ABOUT THE AUTHOR

...view details